ಚಿರು ಪತ್ನಿ ಮೇಘನಾ ರಾಜ್ ನೋಡಿದ್ರೆ ನಿಜಕ್ಕು ಕರಳು ಹಿಂಡುತ್ತೆ. ಪತಿ ಚಿರು ನೆನಪಲ್ಲೆ ದಿನ ದೂಡುತ್ತಿರುವ ಮೆಘನಾಗೆ ಅನೇಕರು ಧೈರ್ಯ ತುಂಬುತ್ತಿದ್ದಾರೆ. ಚಿತ್ರರಂಗದ ಗಣ್ಯರು, ಸ್ನೇಹಿತರು ಮನೆಗೆ ಭೇಟಿ ಸಾಂತ್ವನ ಹೇಳುತ್ತಿದ್ದಾರೆ. ಇದೀಗ ಮಾಡಿ ಸಿಎಂ ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಮೇಘನಾ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.
Siddaramaiah's daughter in law Smitha Rakesh meets Meghna Raj And family